ಕಡಿಮೆ ಬಂಡವಾಳದಲ್ಲಿ ಹೆಣ್ಣುಮಕ್ಕಳು ಮಾಡಬಹುದಾದ ಬಿಸಿನೆಸ್ ||Easy Business Idea for woman||

ಕಡಿಮೆ ಬಂಡವಾಳದಲ್ಲಿ ಹೆಣ್ಣುಮಕ್ಕಳು ಮಾಡಬಹುದಾದ ಬಿಸಿನೆಸ್ ||Easy Business Idea for woman||

ಆಶಯಗಳೇನು ನೂರಾರು ಸರ್ ಆದರೆ ನಾವು ಪಡ್ಕೊಂಡು ಬಂದಿರಬೇಕು ಸರ್ ಎಂದು ಹುಸಿನಗೆ ನಗುತ್ತಾ ಮಾತುಗಳನ್ನಾಡಿದ್ದಾರೆ ಮಾಲಾ ಅವರು... ಚಿಕ್ಕವಯಸ್ಸಿನಿಂದ ಮನೆ ಕೆಲಸ ಮಾಡಿ ಮಾಡಿ ಅಭ್ಯಾಸ ಆಗಿ ಹೋಗಿದೆ ಸರ್... ನಾನು ಕಂಡ ಕನಸುಗಳೆಲ್ಲ ನುಚ್ಚುನೂರಾಗಿದೆ...ಈಗ ಇದ್ದ ಒಬ್ಬ ಮಗನಿಗೋಸ್ಕರ ದುಡೀತೀನಿ... ಅವನಿಗಾದರೂ ಒಳ್ಳೆ ಭವಿಷ್ಯ ಬರಲಿ ಎಂಬ ಮಹದಾಸೆಯಲ್ಲಿ ಇದ್ದೀನಿ...ಎಂದು ಅದೇ ಧ್ವನಿಯಲ್ಲಿ ಹೇಳುತ್ತಾರೆ ಮಾಲಾ....ಅಂಬಲಿ ಮಾಡಿ ಗಂಜಿಗೆ ದಾರಿ ಮಾಡಿಕೊಂಡಿದ್ದಾರೆ...ಅಂಬಲಿ ನಮ್ಮ ಆಹಾರ ಸಂಸ್ಕೃತಿಯ ಅಂಗ ಆರೋಗ್ಯಕರವಾದ ಪದಾರ್ಥ ಕಡಿಮೆ ರೇಟಿನ ದಿನನಿತ್ಯ ನೂರಾರು ಜನರ ಹೊಟ್ಟೆ ತುಂಬಿಸುತ್ತಿದ್ದಾರೆ... ಅವರು ಕಂಡ ಕನಸುಗಳೆಲ್ಲ ನೆರವೇರಲಿ ಎಂದು ಬದುಕಿನ ಬುತ್ತಿ ಹಾರೈಸುತ್ತದೆ....


Every Person has a dream to achieve whether it is a small wish they found Happiness in them.. But mala madam from the childhood she was working.. She didnt enjoy her Childhood, Didn't get proper education to pursue her dreams.. But now also she struggling herself to get all the things done to her son... By making ragi malt and serving to the people in this Summer.. is very good for health...

address :P. B vadiya road, Krishnorav park behind gate, Basvanagudi -560004

map:
https://maps.app.goo.gl/dNZdDJFbEK83DPueA

#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old
ಬಂಧುಗಳೇ,
ಬದುಕಿನ ಬುತ್ತಿಯು ಯುಟ್ಯೂಬ್ ಚಾನೆಲ್ ಸಮಾಜದ ಶ್ರಮಜೀವಿಗಳನ್ನು ಗುರುತಿಸಿ ಅವರ ಬದುಕು ಮತ್ತು ಸಾಗಿಬಂದ ಹೆಜ್ಜೆಗುರುತುಗಳ ಸಾಧನೆಗಳನ್ನು ದಾಖಲಿಸುವ ಜೊತೆಗೆ ಸಮಾಜದಿಂದ ತಿರಸ್ಕೃತಗೊಂಡಿವರ ಮತ್ತು ಆರ್ಥಿಕ ಪರಿಸ್ಥಿತಿಯ ತೊಂದರೆಯಲ್ಲಿರುವವರನ್ನು ಬೆಳಕಿಗೆ ತರುವ ಪ್ರಯತ್ನ ಮಾಡುತ್ತಿದೆ......


ಇಂಥವರನ್ನು ಗುರುತಿಸುವ ಮತ್ತು ದಾಖಲಿಸುವ, ದಾಖಲಿಸಿದ ನಂತರ ನಿಮಗೆ ತಲುಪುವ ಪ್ರತಿ ಎಪಿಸೋಡಿನ ಹಿಂದೆ ಅದರದೇ ಆದ ಖರ್ಚುವೆಚ್ಚಗಳು ಇರುತ್ತವೆ.. ಮತ್ತು ಒಂದಿಡೀ ತಂಡ ಕೆಲಸ ಮಾಡಬೇಕಾಗಿದೆ...

ಹಾಗಾಗಿ ನಮ್ಮ ಈ ಪ್ರಯತ್ನಗಳು ತಮಗಿಷ್ಟವಾದಲ್ಲಿ ನಮ್ಮ ''ಬದುಕಿನ ಬುತ್ತಿ'' ಯುಟ್ಯೂಬ್ ಚಾನಲ್ ಅನ್ನು ಧನಸಹಾಯದ ಮೂಲಕ ಪ್ರೋತ್ಸಾಹಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ....



Dear Friends,
Badukina Butthi Youtube channel is trying to make a documentries of the people who struggled in their life to come up... even now also many people like, vendors, Daily wage workers, Hotel owners etc.. Are struggling with life, For this purpose Badukina butthi is trying to help those people with a good intention to make them strong as much as possible....

For this, A whole team of members work together daily to bring these people documentary together.. Which costs us...

So, If you like these work of ``Badukina Butthi´´ Please help us... As this is a volunteer work..

Thank you so much..

Bank account:Details below👇

Name:G. Maharudrappa
A/c no:177501000005316
IFSC code :IOBA0001775
Branch:Mahalakshmipuram branch, Bangalore, -560086,Karnataka, India

Gpay:9448315315
Phone pay:9448315315

Email:Maharudrappagoadachi@gmail.com
contact us:9448315315(Urgent calls only)
Whatsapp:(Urgent message)9448315315

ಕಡಿಮೆಬಂಡವಾಳದಲ್ಲಿಹೆಣ್ಣುಮಕ್ಕಳು

Post a Comment

0 Comments